ಜಾಗೃತಿ ಟೈಮ್ಸ್ ಸುದ್ದಿ:
ಬೆಂಗಳೂರು, ಕೆ.ಆರ್.ಪುರ:- ವಿಜಯದಶಮಿ ಹಬ್ಬದ ಪ್ರಯುಕ್ತ ಕಾಡುಗುಡಿ, ವೈಟ್ ಫೀಲ್ಡ್ ಸುತ್ತಮುತ್ತಲಿನ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮ ದೇವತೆಗಳ ಪಲ್ಲಕ್ಕಿಗಳು ವೈಟ್ ಫೀಲ್ಡ್ ಸಮೀಪದ ಅಂಬೇಡ್ಕರ್ ಗುಟ್ಟದ ದಸರಾ ಮೈದಾನದಲ್ಲಿ ಸೇರಿ ನಾಡಹಬ್ಬವನ್ನು ಆದೂರಿಯಾಗಿ ಆಚರಿಸಲಾಯಿತು.