ಜಾಗೃತಿ ಟೈಮ್ಸ್ ಸುದ್ದಿ:
*ಮಳೆ ಆರ್ಭಟಕ್ಕೆ ಧರೆಗೆ ಉರುಳಿದ ಬೃಹತ್ ಆಲದ ಮರ*
ಮಹದೇವಪುರ: ಮಳೆಯಿಂದಾಗಿ ಬೆಳ್ಳಂಬೆಳಗ್ಗೆ ಬೆಳ್ಳಂದೂರು ಸಮೀಪದ ಕಾಡುಬಿಸನಹಳ್ಳಿ ಹಾಗೂ ಕರಿಯಮ್ಮನ ಅಗ್ರಹಾರ ಮುಖ್ಯ ರಸ್ತೆಯಲ್ಲಿ ಬೃಹತ್ ಆಲದ ಮರದ ಒಂದು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡವಾಗಿದ್ದನ್ನು ಬಿಬಿಎಂಪಿ ಸಿಬ್ಬಂದಿಗಳು ತೆರವು ಮಾಡಲು ಮುಂದಾಗಿದ್ದಾರೆ ಸದ್ಯ ಯಾವುದೇ ಹಾನಿಯಾಗಿಲ್ಲವೆಂದು ತಿಳಿದುಬಂದಿದೆ.