ಜಾಗೃತಿ ಟೈಮ್ಸ್ ಸುದ್ದಿ:-
ಬೆಂಗಳೂರು, ಮಧುಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಶಾಲೆಯ ಉಪಪ್ರಾಂಶುಪಾಲರಾಗಿ ಬಡ್ತಿ ಪಡೆದ ಶಿಕ್ಷಕಿ " ಶ್ರೀಮತಿ ಕವಿತಾ ಸಿದ್ದರಾಜು " ರವರಿಗೆ ಆನೇಕಲ್ ತಾಲ್ಲೂಕಿನ ಮೊರಾರ್ಜಿ ವಸತಿ ಶಾಲೆ ಯಮರೆ ಹಳೆ ವಿದ್ಯಾರ್ಥಿಗಳಿಂದ ಅಭಿನಂದನೆ ಸಲ್ಲಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದರು.